ಅಸಂಖ್ಯಾತ ವರ್ಷಗಳ ಹಿಂದೆ, ಮಾನವರು ಹಾಗೂ ಪ್ರಾಣಿಗಳು ಪರಸ್ಪರ ಮಾತನಾಡುತ್ತಿರುವಂತಿದ್ದಾಗ ಹಾಗೂ ಶಕ್ತಿಶಾಲೀ ಬ್ರಾಹ್ಮಣರು ಚಮತ್ಕಾರಗಳನ್ನು ಮಾಡಬಹುದಾಗಿದ್ದಾಗ ಯಾರನಿಯಂತ್ರಣಕ್ಕೂ ಒಳಪಡದ ಅಸುರ ರಾವಣನು ಇಡೀ ವಿಶ್ವವನ್ನೇ ಭಯಭೀತಗೊಳಿಸಿದ್ದನು. ರಾವಣನ ಶಕ್ತಿಯೊಂದಿಗೆ ಹೋರಾಡುವ ಮರ್ಯಾದಾ ಪುರುಷೋತ್ತಮನಾದ ರಾಮನ ಸಾಹಸಗಳನ್ನು ರಾಮಾಯಣದಲ್ಲಿ ದಾಖಲಿಸಲಾಗಿದೆ. ಈ ಕೌತುಕಮಯ ನಿರೂಪಣೆಯು ಭಾರತದಲ್ಲಿ ಅಗಣಿತ ಪೀಳಿಗೆಗಳಿಗೆ ಹರ್ಷನೀಡಿ ಜ್ಞಾನೋದಯ ನೀಡುತ್ತಿದೆ. ಅಲ್ಲದೆ ಅದರ ಕಾಲಾತೀತ ಆಧ್ಯಾತ್ಮಿಕ ವಿವೇಕವು ಇಂದಿನ ಗೊಂದಲಮಯ ಪ್ರಪಂಚಕ್ಕೂ ಸಂಪೂರ್ಣವಾಗಿ ಸಮಂಜಸವಾಗಿದೆ.
ಈ ಪುಸ್ತಕವು ಇಂಗ್ಲೀಷ್, ಹಿಂದಿ ಹಾಗೂ ಇನ್ನೂ ಅನೇಕ ಭಾಷೆಗಳಲ್ಲಿ ಲಭ್ಯವಿದೆ.
Name | ವಾಲ್ಮೀಕಿ ರಾಮಾಯಣ - ಭಗವಾನ್ ರಾಮನ ದಿವ್ಯ ಚರಿತ್ರೆ |
Publisher | Bhakti Vikas Trust |
Publication Year | 2013 |
Binding | Hardcover |
Pages | 596 |
Weight | 710 gms |
ISBN | 978-93-82109-24-2 |