Navigation

 books@bvks.com  +91-70168 11202
Srila Prabhupada Books

ಶ್ರೀ ಚೈತನ್ಯ ಮಹಾಪ್ರಭು

By ಭಕ್ತಿ ವಿಕಾಸ ಸ್ವಾಮಿ
 60

ಜಗತ್ತಿನಾದ್ಯಂತ ನೂರಾರು ಸಾವಿರಾರು ಜನರು ಇಂದು ನಿಷ್ಕಳಂಕ ಪಥವಾದ ಕೃಷ್ಣಪ್ರಜ್ಞೆಯನ್ನು ಭಗವಾನ್ ಚೈತನ್ಯರು ನೀಡಿದ ನಿರ್ದೇಶನದಂತೆ ಅನುಸರಿಸುತ್ತಿದ್ದಾರೆ. ಕೃಷ್ಣನ ಪವಿತ್ರ ನಾಮಗಳನ್ನು ಜಪಿಸುತ್ತಾ ಭಾವಪರವಶರಾಗಿ ನರ್ತಿಸುವ ಇವರು ಕೇವಲ ಕೃಷ್ಣಪ್ರೇಮವನ್ನು ಮಾತ್ರ ಬಯಸುತ್ತಾರೆ ಹಾಗೂ ಪ್ರಾಪಂಚಿಕ ಸುಖ-ಭೋಗಗಳನ್ನು ನಗಣ್ಯವೆಂಬುದಾಗಿ ಬಗೆಯುತ್ತಾರೆ. ಈ ಪುಸ್ತಕವು ಈ ಗ್ರಹವನ್ನು ಶೋಭಾಯಮಾನಗೊಳಿಸಿದ ಅತ್ಯಂತ ಉದಾರ ಅವತಾರವಾದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಹಾಗೂ ಉಪದೇಶಗಳ ಪಕ್ಷಿನೋಟವನ್ನು ನೀಡುತ್ತದೆ.

 

ಈ ಪುಸ್ತಕವು ಇಂಗ್ಲಿಷ್, ಗುಜರಾತಿ, ಹಿಂದಿ, ರಷ್ಯನ್, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಕೂಡಾ ಲಭ್ಯವಿದೆ. 


Share:
Name ಶ್ರೀ ಚೈತನ್ಯ ಮಹಾಪ್ರಭು
PublisherBhakti Vikas Trust
Publication Year2018
BindingPaperback
Pages156
ISBN978-93-82109-48-8

Submit a new review

You May Also Like