ಈ ಪುಸ್ತಕವನ್ನು ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ !
ಕೃಷ್ಣ ಪ್ರಜ್ಞೆಯನ್ನು ಪ್ರಾರಂಭಿಸಲು ನಿಮಗೆ ಬೇಕಾದ ಎಲ್ಲವೂ ಈ ಪುಸ್ತಕದಲ್ಲಿದೆ . ಕೃಷ್ಣನ ಬಳಿಗೆ ನಮ್ಮನ್ನು ಸೆಳೆಯುವ ದೈನಂದಿನ ಆಚರಣೆಗಳ ಕುರಿತು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲ ಮಾರ್ಗದರ್ಶನದ ಜೊತೆಗೆ , ಕಾರ್ಯಶೀಲ ವಿಷಯಗಳಿಂದ ತುಂಬಿರುವ ಈ ಪುಸ್ತಕವು ಮನೆಯಲ್ಲಾದರೂ ಆಶ್ರಮದಲ್ಲಾದರೂ ವಾಸಿಸುತ್ತಿರುವ ಭಕ್ತರಿಗೆ ಸೂಕ್ತವಾಗಿದೆ .
ನಿಮ್ಮನ್ನು ಓರ್ವ ಉತ್ತಮ , ಇನ್ನಷ್ಟು ಆಧ್ಯಾತ್ಮಿಕ ವ್ಯಕ್ತಿಯನ್ನಾಗಿಸುವ ಖಚಿತ ಭರವಸೆಯೊಂದಿಗೆ ...
Name | ಕೃಷ್ಣಪ್ರಜ್ಞೆಯ ಆರಂಭಿಗರಿಗೊಂದು ಮಾರ್ಗದರ್ಶಿ |
Publisher | Bhakti Vikas Trust |
Publication Year | 2016 |
Binding | Paperback |
Pages | 132 |
Weight | 110 gms |